ಯುಎಸ್ ಮತ್ತು ಇರಾನ್ ಮಧ್ಯೆ ಹೆಚ್ಚುತ್ತಿರುವ ಸಂಘರ್ಷ
ಜಂಟಿ ಸಮಗ್ರ ಯೋಜನಾ ಕಾರ್ಯ ಅಥವಾ ಜೆಸಿಪಿಓಎ ಅಡಿಯಲ್ಲಿ ಇರಾನ್ ಅದರ ಕೆಲವು ಬದ್ಧತೆಗಳನ್ನು ಮರು ವಿಮರ್ಶೆ ಮಾಡುತ್ತಿದೆ ಎಂದು ಇರಾನ್ ನ ರಷ್ಯಾದ ಅಧ್ಯಕ್ಷ ಹಸನ್ ರೋಹಾನಿ ಘೋಷಿಸಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾದ ನಂತರ ಪರಮಾಣು ಒಪ್ಪಂದದಿಂದ ಹಿಂದೆ ಸರಿದ ಡೊನಾಲ್ಡ್ ಟ್ರಂಪ್ ಅವರ ನೇತೃತ್ವದಲ್ಲಿ ಮಧ್ಯ ಪ್ರಾಚ್ಯದಲ್ಲಿ ಇತ್ತೀಚೆಗೆ ಮಿಲಿಟರಿ ನೇಮಕ ಮಾಡಿದ್ದಕ್ಕೆ ಇದು ಪ್ರತಿಕ್ರಿಯೆಯಾಗಿತ್ತು.ಜೆಸಿಪಿಒಎ ಯಿಂದ ಹಿಂಪಡೆದ ನಂತರ, ಯುನೈಟೆಡ್ ಸ್ಟೇಟ್ಸ್ ನಿರಂತರವಾಗಿ ಇರಾನ್ ವಿರುದ್ಧ ಇಂತಹ ನಿರ್ಧಾರಗಳನ್ನು ಕೈಗೊಂಡಿದೆ. ಇದು ಎರಡು ದೇಶಗಳ ನಡುವಿನ ಸಂಘರ್ಷವನ್ನು ಹೆಚ್ಚಿಸಿದೆ.
ಅಧ್ಯಕ್ಷ ಟ್ರಂಪ್ ರ ಹೊಸ ಇರಾನ್ ನೀತಿ ಅಡಿಯಲ್ಲಿ, ಯುಎಸ್ ಇರಾನ್ ಕಡೆಗೆ ಅತ್ಯಂತ ಅಸಹಾಯಕರ ಧೋರಣೆಯನ್ನು ಅನುಸರಿಸಿತು, ಇದು ಜೆಸಿಪಿಓಎ ಅನುಷ್ಠಾನದ ಕಾರಣಕ್ಕಾಗಿ ನಿರ್ಬಂಧ ತೆಗೆದು ಹಾಕಿದ್ದಕ್ಕೆ ಮರು ನಿರ್ಬಂಧಗಳನ್ನು ಹಾಕಿತು. ಅದರ ನಂತರ, ಸಂಪೂರ್ಣ ಇರಾನಿನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ ಅಥವಾ ಐಆರ್ಜಿಸಿಗಳನ್ನು ಯುನೈಟೆಡ್ ಸ್ಟೇಟ್ಸ್ "ಭಯೋತ್ಪಾದಕ" ಎಂದು ಪಟ್ಟಿಮಾಡಿದೆ. ಮೊದಲ ಬಾರಿಗೆ ಯುಎಸ್ ವಿದೇಶಿ ಸರ್ಕಾರದ ಸಂಪೂರ್ಣ ಭಾಗವನ್ನು 'ಭಯೋತ್ಪಾದಕ' ಎಂದು ಪಟ್ಟಿ ಮಾಡಿದೆ. ಅಲ್ಲದೆ, ಯುನೈಟೆಡ್ ಸ್ಟೇಟ್ಸ್ ಕಳೆದ ತಿಂಗಳು ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಲು ಭಾರತ, ಚೀನಾ ಮತ್ತು ದಕ್ಷಿಣ ಕೊರಿಯಾಮುಂತಾದ ದೇಶಗಳಿಗೆ ವಿನಾಯಿತಿ ನೀಡಲು ನಿರಾಕರಿಸಿದೆ. ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರ ನಿಲುವಗಳಿಗೆ ವ್ಯತಿರಿಕ್ತವಾದ ನಡೆಯನ್ನು ಟ್ರಂಪ್ ಪ್ರದರ್ಶಿಸಿದ್ದಾರೆ.
ಯುಎಸ್ ನ ಈ ಕ್ರಮಗಳು ಈಗಾಗಲೇ ಇರಾನ್ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ನಡುವಿನ ಸಂಘರ್ಷದ ಸನ್ನಿವೇಶವನ್ನು ಸೃಷ್ಟಿಸಿವೆ ಮತ್ತು ಇತ್ತೀಚಿನ ಯುಎಸ್ ಗುಪ್ತಚರ ಮೌಲ್ಯಮಾಪನವು ಮಧ್ಯಪ್ರಾಚ್ಯದಲ್ಲಿ ಯುಎಸ್ ಹಿತಾಸಕ್ತಿಗಳನ್ನು ಆಕ್ರಮಣ ಮಾಡಲು ಯೋಜಿಸುತ್ತಿದೆ ಎಂದು ತೀವ್ರತರವಾಗಿ ಟೀಕಿಸಲಾಗಿದೆ. ಇರಾನ್ ನ ಕ್ರಮಕ್ಕೆ ಇದು ಪ್ರತಿಕಾರವಾಗಿದೆ. ಯು.ಎಸ್ ನೌಕಾದಳದ ಕ್ಯಾರಿಯರ್ ಅಬ್ರಹಾಂ ಲಿಂಕನ್ ಮಧ್ಯಪ್ರಾಚ್ಯ ಪ್ರದೇಶಕ್ಕೆ ಕಳುಹಿಸಲ್ಪಟ್ಟಿದೆ ಎಂದು ಯುಎಸ್ ನ ನಂಬಲರ್ಹ ಮೂಲಗಳು ಹೇಳಿವೆ. ಯುಎಸ್ ನ ಈ ಕ್ರಮಕ್ಕೆ ಪ್ರತಿಕ್ರಿಯೆಯಾಗಿ, ಇರಾನ್ ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ನ ಸಭೆಯನ್ನು ನಡೆಸಲಾಯಿತು, ಇದರಲ್ಲಿ ಇರಾನ್ ಜೆಸಿಪಿಓಎ ಅಡಿಯಲ್ಲಿ ಕೆಲವು ಬದ್ಧತೆಗಳನ್ನು ಹಿಮ್ಮೆಟ್ಟಿಸುತ್ತದೆ ಎಂದು ನಿರ್ಧರಿಸಲಾಯಿತು. ಇರಾನ್ ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಇರಾನ್ ಅಧ್ಯಕ್ಷ ಹಾಸನ್ ರೌಹಾನಿ ನೇತೃತ್ವ ವಹಿಸಿದ್ದು, ಈ ನಿರ್ಧಾರವು ಇಸಿಎನ್ ಜೆಸಿಪಿಓಎದಿಂದ ಹಿಂದೆ ಸರಿಯುತ್ತದೆ ಎಂಬುದು ಅರ್ಥವಲ್ಲ ಎಂದು ವಿಶ್ವ ಸಮುದಾಯಕ್ಕೆ ಭರವಸೆ ನೀಡಿತು; ಬದಲಿಗೆ ಪ್ರಸ್ತುತ ಸನ್ನಿವೇಶದಲ್ಲಿ ಇದು ತಾತ್ಕಾಲಿಕ ವ್ಯವಸ್ಥೆಯಾಗಿದೆ. ಈ ತೀರ್ಮಾನವು ಯುರೇನಿಯಂನ ಪುಷ್ಟೀಕರಣ ಮತ್ತು ಇರಾನ್ ನಿಂದ ಸ್ವಯಂ-ಹೇರಿದ ಮಧ್ಯವರ್ತಿ ಗಡುವು 60 ದಿನಗಳು.
ಈ ಮಧ್ಯೆ, ಪರಮಾಣು ಒಪ್ಪಂದದ ಇತರ ದೇಶಗಳು ಪರಮಾಣು ಒಪ್ಪಂದದಿಂದ ಹಿಂತೆಗೆದುಕೊಳ್ಳು ಮತ್ತು ಇರಾನ್ ಮೇಲೆ ಮತ್ತು ನಿರ್ಬಂಧಗಳನ್ನು ಹೇರುವ ಕ್ರಮ ದುರದೃಷ್ಟಕರ ಎಂದು ಹೇಳಿವೆ. ಒಪ್ಪಂದದ ಪ್ರಮುಖ ಪಕ್ಷವಾದ ಯುರೋಪಿಯನ್ ಒಕ್ಕೂಟವು ಒಪ್ಪಂದವನ್ನು ಉಳಿಸಲು ಭಾರಿ ಶ್ರಮ ವಹಿಸಿದ್ದರು ಪ್ರಯೋಜನವಾಗಿಲ್ಲ. ಈಗಿನ ಸಂಘರ್ಷವು ಹೀಗೆಯೇ ಮುಂದುವರಿದರೆ ಮತ್ತು ಇರಾನ್ ತನ್ನ ನಿಲುವಿನಿಂದ ಹಿಂದೆ ಸರಿಯದಿದ್ದರೆ ಮುಂದಿನ ಹೆಜ್ಜೆಯಾಗಿ ಅಮೆರಿಕವು ವಿಶ್ವ ಸಂಸ್ಥೆಗೆ ಇರಾನ್ ನ ಅಣ್ವಸ್ತ್ರ ಯೋಜನೆಯ ಬಗ್ಗೆ ದೂರು ನೀಡುವ ಸಾಧ್ಯತೆಯಿದ್ದು ಇದು ಎರಡು ದೇಶಗಳ ನಡುವೆ ಉದ್ವಿಗ್ನತೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಯುರೋಪಿಯನ್ ಒಕ್ಕೂಟ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯವು ಸಂಘರ್ಷಣಾತ್ಮಕ ಪಕ್ಷಗಳು, ಯುನೈಟೆಡ್ ಸ್ಟೇಟ್ಸ್ ಮತ್ತು ಇರಾನ್ ಗಳೆರಡರೊಂದಿಗೂ ಸಮಾಲೋಚನೆ ಬರಲು ಮತ್ತು ಪ್ರಸ್ತುತ ಸಂಘರ್ಷಕ್ಕೆ ಒಂದು ಸೌಹಾರ್ದ ಪರಿಹಾರವನ್ನು ಕಂಡುಕೊಳ್ಳಲು ಸಮಯವಾಗಿದೆ.
ಇರಾನ್ ಮತ್ತು ಯುಎಸ್ ನಡುವಿನ ಘರ್ಷಣೆಗಳಿಂದಾಗಿ ಮತ್ತಿತ್ತರ ಅನೇಕ ಸಂಘರ್ಷಗಳಿಂದಾಗಿ ಮಧ್ಯ ಪ್ರಾಚ್ಯ ಈಗಾಗಲೇ ತ್ವೇಷಮಯ ಪರಿಸರವಾಗಿ ಬದಲಾಗಿದೆ. ಇದು ಈ ಪ್ರದೇಶಕ್ಕೆ ಮಾತ್ರವಲ್ಲ, ಇಡೀ ಪ್ರಪಂಚಕ್ಕೂ ವಿನಾಶಕಾರಿಯಾಗಿದೆ. ವಿಶ್ವಸಂಸ್ಥೆಯ ನಿರ್ಣಯಕ್ಕೆ ತಾನು ಬದ್ಧನಾಗಿರುತ್ತೇನೆಯೇ ಹೊರಯ ಯಾವುದೇ ದೇಶದ ನಿಲುವಿಗಲ್ಲ ಎಂದು ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಸಂಘರ್ಷದ ಪಕ್ಷಗಳಿಗೆ ಪರಸ್ಪರ ಒಪ್ಪಿಗೆ ನೀಡುವ ಸೌಹಾರ್ದ ಪರಿಹಾರಕ್ಕಾಗಿ ಭಾರತವು ಸಹ ಕರೆ ನೀಡಿದೆ. ಇರಾನ್ ಮೇಲಿನ ನಿರ್ಬಂಧಗಳನ್ನು ಮರುಪರಿಶೀಲಿಸುವ ಮೂಲಕ ಅಮೆರಿಕದ ಶಕ್ತಿ ಭದ್ರತೆಯ ಮೇಲೆ ಪ್ರಭಾವ ಬೀರಿದೆ, ಏಕೆಂದರೆ ಇರಾನ್ ಭಾರತಕ್ಕೆ ತೈಲಪೂರೈಕೆಯ ಪ್ರಮುಖ ದೇಶವಾಗಿದೆ. ಭಾರತವು ಇರಾನ್ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳೆರಡಕ್ಕೂ ಒಂದು ಸ್ನೇಹಿತ ಮತ್ತು ಅದರ ಎರಡು ಸ್ನೇಹಿತರ ನಡುವಿನ ಸಂಘರ್ಷವು ದೆಹಲಿಯ ಹಿತಾಸಕ್ತಿಗೆ ಧಕ್ಕೆ ತರಬಲ್ಲದು.
ಬರಹ: ಡಾ. ಅಸಿಫ್ ಶುಜಾ, ಇರಾನ್ ನ ಮೇಲಿನ ವ್ಯೂಹಾತ್ಮಕ ವಿಶ್ಲೇಷಕ

Comments
Post a Comment